Surprise Me!

ಬಯೋಬಬಲ್ ಉಲ್ಲಂಘಿಸಿದ ಶ್ರೀಲಂಕಾ ಆಟಗಾರರಿಗೆ ಒಂದು ವರ್ಷಗಳ ನಿಷೇಧ | Oneindia Kannada

2021-07-01 2 Dailymotion

ಇಂಗ್ಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ತಂಡದ ಆಟಗಾರರು ಬಯೋಬಬಲ್ ಉಲ್ಲಂಘಿಸಿ ಸುದ್ದಿಯಾಗಿದ್ದರು. ಈ ಆಟಗಾರರನ್ನು ಶ್ರೀಲಂಕಾ ತಲ್ಷಣವೇ ಅಮಾನತುಗೊಳಿಸಿ ತವರಿಗೆ ವಾಪಾಸ್ ಕಳುಹಿಸಿತ್ತು. ಇದೀಗ ಮತ್ತಷ್ಟು ಕಠಿಣ ಕ್ರಮಕೈಗೊಂಡಿದ್ದು ಬಯೋಬಬಲ್ ಉಲ್ಲಂಘಿಸಿದ ಮೂವರು ಆಟಗಾರರಾದ ಕುಸಲ್ ಮೆಂಡಿಸ್, ನಿರೋಶನ್ ಡಿಕ್ವೆಲ್ ಮತ್ತು ದನುಷ್ಕಾ ಗುಣತಿಲಕ ಅವರಿಗೆ ಒಂದು ವರ್ಷಗಳ ನಿಷೇಧವನ್ನು ವಿಧಿಸಲಾಗಿದೆ.<br /><br /><br />three Sri Lankan Players who were caught breaching the bio bubble have been suspended for an year

Buy Now on CodeCanyon